#YuzvendraChahal #TabraizShamsi #IndvsSAT20Series2022 #RCB
The video of the incident went viral when Chahal hit his knee on Shamsi's back deliberately as the two leg-spinners shared a light moment
ಶಂಸಿಯನ್ನು ನೋಡಿದ ಚಹಾಲ್ ಹಿಂಬದಿಯಿಂದ ಹೋಗಿ ಮೊಣಕಾಲಿನ ಮೂಲಕ ಒದ್ದಿದ್ದಾರೆ. ಈ ಸನ್ನಿವೇಶದ ವಿಡಿಯೋ ಕ್ಯಾಮೆರಾ ಸೆರೆಯಾಗಿದೆ. ಅಲ್ಲದೆ ಇದೀಗ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.